Saturday, April 25, 2020

ಪ್ರೀತಿಯ ನೀತಿ

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ...
ಇರಲಿ ಅದಕ್ಕೊಂದು ನೀತಿ...

No comments:

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!