Tuesday, February 10, 2009

ನೆನಪುಗಳೊಂದಿಗೆ

ನಿನ್ನ ತಿರಸ್ಕಾರದ ನೆನಪುಗಳು ನನ್ನೆಗಲಮೇಲಿನ ಹೆಣ... ಹೊತ್ತಸ್ಟು ದಿನ ನನಗದೆಬಾರ ಮೈಕೊಡವಿ ಮುನ್ನಡೆಯಲೇ ನಾನು???

ಮರೆತವನು ನಾನಲ್ಲ... ಮರೆಸಿದವಳು ನೀನೆ!!!

ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ