ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
Subscribe to:
Post Comments (Atom)
ಜವಬ್ದಾರಿ
ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು
-
ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು
-
ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯು ಮನ್ನಣೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎನ್ನುವುದು ಸಮಾಧಾನಕರ ವಿಷಯವಾದರೂ , ಇದರ ಜಾಗೃತಿ , ತಿಳುವಳಿ...
-
ಗುರಿಕಾರನಾನಲ್ಲ ಬಾಣ! ಗುರಿಸೇರಲಿಲ್ಲ... ಹಾಡುಗಾರನಾನಲ್ಲ ಎದೆಯಲಿ ಹಾಡು ಹುಟ್ಟಲಿಲ್ಲ... ಕಲೆಗಾರನಾನಲ್ಲ ಕೈಯಲ್ಲಿ ಕಲೆಮೂಡಲಿಲ್ಲ... ಪ್ರೇಮಿನಾ??? ಪ್ರೀತಿಯೆ೦...
4 comments:
Nee thotta mukhavaadagaleshtu?
Nimmalli kamarihoda kanasugaleshtu?
Nee anubhavisida dukhagaleshto?
Nee savida savi sukhagaleshto?
Naanariyenu Geleya...
Aadaruuu..
Innu mukhavada beda.
Naijateyalli munnadedu
Ananya premalokadalli
Nimmannu premisuva premiyalli
Honganasa kandu mundondu dina
Kalpana vedikege paradeyeledu
Samsarada noukeyalli ambiganaagabaaradeke?
S NATARAJ KALYANI
ದನ್ಯವಾದಗಳು.... ನಟರಾಜ್
ಪ್ರೀತಿಯಲೇ ಮುಕವಾಡ ದರಿಸಲೇ ಇಲ್ಲ...
ಪಡೆದ ಸವಿಸುಕಗಳೇನು ಇಲ್ಲ... ಬರಿ ಕನಸುಗಳಸ್ಟೆ...
ಪ್ರೀತಿಯಲಿ ಸಾಗರ ನಾನು..... ಅದರಲ್ಲಿ ಈಜಲಾರದೆ ಹೋದ ಮೀನು ಅವಳು
ಬಲೆಬೀಸದ ಬೇಟೆಗಾರ! ನಾನು :-)
There are many things in life, that will catch your eye;
But only a few will catch your heart......pursue those.
Thank you
Post a Comment