Saturday, April 18, 2020

ಅರಿಯುವ ಮನಸು

ಒಂದು ಮುಸ್ಸಂಜೆ,
ಒಂದು ಒಂಟಿತನ,
ಬದುಕಿನ ಅತಿದೊಡ್ಡ ಗುರು,
ಅರಿಯುವ ಮನಸಿದ್ದರೆ...
ಮನಸಿನ ಮುಖವಾಡ ಕಳಚಿಟ್ಟು ನಿನ್ನ ಬದುಕ ನೀನರಿ...

No comments:

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!