Saturday, April 18, 2020

ಬದಲಾವಣೆ

ಬದಲಾಗುತ್ತಿರುವುದು ಕ್ಯಾಲೆಂಡರಿನ ಪುಟವಷ್ಟೆ...
ಬದಲಾಗ ಬೇಕಾಗಿದೆ ಬದುಕ ನೋಡುವ ನಮ್ಮ ದೃಷ್ಟಿ...

No comments:

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು