Saturday, April 18, 2020

ನಾಳೆಯ ನಂಬಿಕೆಯಲ್ಲಿ

ಮುಂಬರುವ ನಿನ್ನ ನಾಳೆಗಳಿಗೆ,
ನಿನ್ನ ಅವಶ್ಯಕತೆಯಿದೆ...
ನೆನ್ನೆಗಳಿಗಲ್ಲ...
ಇನ್ನು ಕಳೆದುದರ ಬಗ್ಗೆ ಚಿಂತೆ ಏತಕೆ...?

No comments:

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು