Thursday, January 30, 2025

ಕಾಯುವ ದೊರೆ

ಕಾಯುವ ದೊರೆ ನೀನು
ಕಾಡುವ ಮನಸ್ಯಾಕೆ ದೊರೆಯೇ...
ಕಾದರು, ಕೊಂದರು... ಕೇಳುಗ ನೀನೆ
ಗೆದ್ದರು, ಸೋತರು... ನಾ ಹೇಳುವೆ ನಿನಗೇನೇ...

No comments:

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!