ಗೆಳತಿ!!!
ಅದಾವ ಕ್ಷಣದಲಿ ನೀ ಸೃಷ್ಟಿಕರ್ತೆಯಾದೆ?
ಅದಾವ ಕ್ಷಣದಲಿ ನನ ಮನಸಿಗೆರಡು ರೆಕ್ಕೆ ಕೊಟ್ಟೆ?
ಹಾರುತ್ತಿದೆ ಮನಸಿಂದು ಸ್ವಚ್ಚಂದವಾಗಿ...
ನಿನ್ನಿಂದಲೇ...
Thursday, September 3, 2009
Monday, March 9, 2009
ಪ್ರೀತಿಯಿಂದಲ್ಲ...!!! ದ್ವೇಷದಿಂದ
ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
Tuesday, February 10, 2009
ನೆನಪುಗಳೊಂದಿಗೆ
ನಿನ್ನ ತಿರಸ್ಕಾರದ ನೆನಪುಗಳು ನನ್ನೆಗಲಮೇಲಿನ ಹೆಣ... ಹೊತ್ತಸ್ಟು ದಿನ ನನಗದೆಬಾರ ಮೈಕೊಡವಿ ಮುನ್ನಡೆಯಲೇ ನಾನು???
ಮರೆತವನು ನಾನಲ್ಲ... ಮರೆಸಿದವಳು ನೀನೆ!!!
ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
Subscribe to:
Posts (Atom)
ಜವಬ್ದಾರಿ
ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು
-
ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು
-
ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯು ಮನ್ನಣೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎನ್ನುವುದು ಸಮಾಧಾನಕರ ವಿಷಯವಾದರೂ , ಇದರ ಜಾಗೃತಿ , ತಿಳುವಳಿ...
-
ಗುರಿಕಾರನಾನಲ್ಲ ಬಾಣ! ಗುರಿಸೇರಲಿಲ್ಲ... ಹಾಡುಗಾರನಾನಲ್ಲ ಎದೆಯಲಿ ಹಾಡು ಹುಟ್ಟಲಿಲ್ಲ... ಕಲೆಗಾರನಾನಲ್ಲ ಕೈಯಲ್ಲಿ ಕಲೆಮೂಡಲಿಲ್ಲ... ಪ್ರೇಮಿನಾ??? ಪ್ರೀತಿಯೆ೦...