ಕನಸು ನೂರಾಗಿತ್ತು
ಆದರೆ ಪ್ರಯತ್ನ ಚೂರಾಗಿತ್ತು
ಅದರಿಂದಲೇ, ಅದರಿಂದಲೇ ಹೀಗಾಯ್ತು
ಗಗನ ಕುಸುಮವಾಯಿತು
ಕನಸು ಕೈಗೆಟುಕದಾಯಿತು
ಇದಕೆ ನಾನೆಹೊಣೆ
ಅದಕೆ ನಾ ಹುಡುಕಬಾರದು ಬೇರೆಯವರ ಹೆಣೆ!
Monday, November 17, 2008
Subscribe to:
Post Comments (Atom)
ಸತ್ತ ಸಂಬಂಧಗಳು
ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!
-
ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!
-
ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು
-
ನಾನು ಯಾರು ಬಲ್ಲೆಯೇನು ಆರೋಗ್ಯದ ಸಿರಿಯು ನಾನು ಪ್ರೋಟೀನು ಐರನ್ನು ಕ್ಯಾಲ್ಸಿಯಂ ಕಣಜ ನಾನು ಅಕ್ಕಿ ಗೋದಿ ಮೈದಕ್ಕೆ ಬದಲಿ ನಾನು ಹಿರಿಯ ಸಿರಿಯ ಸಿರಿಧಾನ್ಯ ನಾನು ಸಮತೋಲನ ಆ...
1 comment:
Neevu saagara
Aake ondu nadi
Aa nadi haridu baaradiddare,
Haridu banda nadiyannu svaagathisi
Nimma jeevana sarthakavaaguvudu,
Nataraj Kalyani
Post a Comment