Thursday, January 30, 2025

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು!
ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!

ಕಾಯುವ ದೊರೆ

ಕಾಯುವ ದೊರೆ ನೀನು
ಕಾಡುವ ಮನಸ್ಯಾಕೆ ದೊರೆಯೇ...
ಕಾದರು, ಕೊಂದರು... ಕೇಳುಗ ನೀನೆ
ಗೆದ್ದರು, ಸೋತರು... ನಾ ಹೇಳುವೆ ನಿನಗೇನೇ...

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!