Tuesday, December 16, 2008

ನಿನನೆನಪಿನಲಿ...

ಮನಸ್ಯಾಕೋ ಮಗುವಾಯ್ತು
ನಿನನೆನಪಿನಲಿ...
ಹಟಹಿಡಿದು ಹಂಬಲಿಸುತ್ತಿದೆ
ಪ್ರೀತಿಸುವ ಪುಟ್ಟ ಹೃದಯವೊಂದು ಬೇಕೆಂದು
ನಾನೆಲ್ಲಿ ಹುಡುಕಲೇ ನಿನ್ನ - ಅನಾಮಿಕೆ

3 comments:

Rajeshdoddanna said...

Aella ok,adare "Anamike yake".



Regards,

Rajesha

Anonymous said...

Superb...So innocent...

Harshitha said...

true words

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!