Monday, December 15, 2008

ಪೀತಿಯೆ೦ಬ ಬಾಣಬಿಟ್ಟೆ

ಗುರಿಕಾರನಾನಲ್ಲ
ಬಾಣ! ಗುರಿಸೇರಲಿಲ್ಲ...
ಹಾಡುಗಾರನಾನಲ್ಲ
ಎದೆಯಲಿ ಹಾಡು ಹುಟ್ಟಲಿಲ್ಲ...
ಕಲೆಗಾರನಾನಲ್ಲ
ಕೈಯಲ್ಲಿ ಕಲೆಮೂಡಲಿಲ್ಲ...
ಪ್ರೇಮಿನಾ???
ಪ್ರೀತಿಯೆ೦ಬ ಬಾಣಬಿಟ್ಟೆ ಅದು ಅವಳ ಮನಕರಗಿಸಲಿಲ್ಲ...

2 comments:

ಎಂ. ಮಹೇಶ್ ಭಗೀರಥ said...

Prasad, superb bana... e baana aagale bittidre beelutthiddalu annicutthe...!

Rajeshdoddanna said...

Good my chaddi dostu.

Entha kaladalli,e reeethi bhavanegalannu vektha padiso huduga andre neenu matra.


Keep it up

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!