Tuesday, July 16, 2019

ಗ್ರಹಣ

ಅದ್ಬುತ - ಖಗೋಳ ವಿಜ್ಞಾನಿಗೆ
ಅದೃಷ್ಟ-ಅನಿಷ್ಟ - ಸಾಮಾನ್ಯರಿಗೆ
ಅಜ್ಞಾತ - ಕಾಯಕಯೋಗಿಗೆ


ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!