Thursday, March 14, 2019

ಯಾವ ಜನ್ಮದ ಪಾಪವೋ

ಯಾವ ಜನ್ಮದ ಪಾಪವೋ
ಇಲ್ಲಿ ಬಂದಿ ನಾನು
ಶ್ರಮ ಕಾಣದ ಕಣ್ಣ ಕ್ರೋರಿ ನೀನು

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!