Tuesday, February 10, 2009
ನೆನಪುಗಳೊಂದಿಗೆ
ನಿನ್ನ ತಿರಸ್ಕಾರದ ನೆನಪುಗಳು ನನ್ನೆಗಲಮೇಲಿನ ಹೆಣ... ಹೊತ್ತಸ್ಟು ದಿನ ನನಗದೆಬಾರ ಮೈಕೊಡವಿ ಮುನ್ನಡೆಯಲೇ ನಾನು???
ಮರೆತವನು ನಾನಲ್ಲ... ಮರೆಸಿದವಳು ನೀನೆ!!!
ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
Subscribe to:
Posts (Atom)
ಸತ್ತ ಸಂಬಂಧಗಳು
ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!
-
ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!
-
ಅಂದೊಮ್ಮೆ ಅಂದಿದ್ದೆ ನೀನಿರದೆ ನಾನಿಲ್ಲ ಒಲವಿಲ್ಲ, ಛಲವಿಲ್ಲ, ಬದುಕಿಲ್ಲ... ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ ಅರಿತಾಯ್ತು!!! ನೀನಿರದೆ ನಾನುಂಟು ಒಲವುಂಟು, ಚಲವುಂ...
-
ನಾನ೦ದುಕೊಂಡಿರಲಿಲ್ಲ ಗೆಳತಿ ಕೊಡಬೇಕಾಗಿದೆ ಇಷ್ಟೊ೦ದು ಕಪ್ಪ, ಕಾಣಿಕೆ! ನಿನ್ನ ಗೆಲುವಿಗೆ!!! ಪ್ರೀತಿಯ ಸೋಲಿಗೆ ಎಸ್ಟೊಂದು ಪಡೆದೊಯ್ಯಿದೆ? ಬಂದು, ಬಳಗ, ಬಾ೦ದವ್ಯ... ಸೋತರ...